ಪರಿಚಯ

ಹುಟ್ಟಿದ್ದು, ನೆಲೆಸಿರಿವುದೆಲ್ಲ ಬೆಂಗಳೂರಾದರೂ ಹೃದಯಕ್ಕೆ ಮಲೆನಾಡಿನ ತವರಿನ ನಂಟು. ಜೀವನೋಪಾಯಕ್ಕೆ (ಸಾಕಷ್ಟು ಅಭಿರುಚಿಯಿಂದಲೂ) ತಂತ್ರಾಂಶಗಳೊಡನೆ ಒಡನಾಟ.

ಸೋಮಾರಿ, ಆಲಸಿ, ಭಾವಜೀವಿ.